Surprise Me!

ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಐಶ್ವರ್ಯಾ ಪಿಸ್ಸೆ | FILMIBEAT KANNADA

2019-05-10 3 Dailymotion

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ 'ಸರ್ವಮಂಗಳ ಮಾಂಗಲ್ಯೆ' ಕೂಡ ಒಂದು. ಈ ಧಾರಾವಾಹಿಯ ನಾಯಕಿ ಐಶ್ವರ್ಯಾ ಈಗ ಮದುವೆ ತಯಾರಿಯಲ್ಲಿದ್ದಾರೆ. ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ಐಶ್ವರ್ಯಾ ಇತ್ತೀಚಿಗಷ್ಟೆ ಗೆಳೆಯ ಹರಿ ವಿನಯ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.<br /><br /><br />Kannada famous serial 'Sarvamangala Mangalye' fame actress Aishwarya got engaged. Aishwarya engaged with her sweetheart Hari Vinay.<br />

Buy Now on CodeCanyon